ಉಗಾರ♥
ನಿನ್ನೆ ತಡರಾತ್ರಿ ಉಗಾರ್ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವೃತ್ತ ಸ್ಥಳಾಂತರಿಸಲು ಕೆಲವು ಕಿ*ಡಿಗೇಡಿಗಳು ಪ್ರಯತ್ನ ಮಾಡಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಇಂದು ಕನ್ನಡ ಪರ ಸಂಘಟನೆಗಳು ಕಾಗವಾಡ ಪಿ ಎಸ್ ಐ ಅವರಿಗೆ ಮನವಿ ಮಾಡಿದರು.
ಉಗಾರ್ ಪಟ್ಟಣದಲ್ಲಿ ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನ ಮಾಡುತ್ತಿರುವವರ ವಿರುದ್ಧ ಪೋಲಿಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
