March 29, 2026
WhatsApp Image 2026-03-10 at 11.35.18 AM

ರಾಯಬಾಗ        

                       ರಾಯಬಾಗ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಸುತ್ತಮುತ್ತಲಿನ ರೈತರಿಗೆ ಹಾಗೂ ಪಟ್ಟಣದ ಜನರಿಗೆ ಖುಷಿ ಸಮಾಜ ಸೇವಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ 5000 ವಿವಿಧ ರೀತಿಯ ಸಸಿಗಳನ್ನು ಉಚಿತವಾಗಿ ಹಂಚಲಾಗುವುದೆಂದು ಇವತ್ತಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಭಾಗ್ಯಶ್ರೀ ಅನಿಲ ಶೆಟ್ಟಿ ಇವರ ತಿಳಿಸುತ್ತಾರೆ .

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555