ಹಾರೂಗೇರಿ: 10ನೇ ತರಗತಿ ವಿದ್ಯಾರ್ಥಿನಿ ಸಾದಿಯಾ ಕಾಣೆಯಾಗಿದ್ದಾಳೆ – ಸುಳಿವು ಸಿಕ್ಕರೆ ಸಂಪರ್ಕಿಸಲು ಮನವಿ ಹಾರೂಗೇರಿ: ಸ್ಥಳೀಯ ಶ್ರೀ ಭಗವಾನ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ, ಕುಮಾರಿ ಸಾದಿಯಾ (ಅಕ್ಸಾ) ಮುಬಾರಕ್ ಚಿಂಚಲಿಕರ (15) ಎಂಬ ಬಾಲಕಿ ಕಾಣೆಯಾಗಿದ್ದಾಳೆ.
• ಆಗಸ್ಟ್ 31, 2026ರ ಸೋಮವಾರದಂದು ಮಧ್ಯಾಹ್ನ 3:30ರ ಸುಮಾರಿಗೆ ಹಾರೂಗೇರಿ ಪಟ್ಟಣದಿಂದ ಈಕೆ ಕಾಣೆಯಾಗಿದ್ದಾಳೆ ಎಂದು ತಿಳಿದುಬಂದಿದೆ.
• ಕಾಣೆಯಾದ ಬಾಲಕಿಯ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಸಂಪರ್ಕಿಸಬೇಕಾಗಿ ಕೋರಲಾಗಿದೆ.
• ಸಂಪರ್ಕಿಸಬೇಕಾದ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳು:
• ಶ್ರೀ ಮುಬಾರಕ್ ಚಿಂಚಲಿಕರ (ವಕೀಲರು)
ಹಾರೂಗೇರಿ, ತಾಲೂಕು: ರಾಯಬಾಗ, ಜಿಲ್ಲೆ: ಬೆಳಗಾವಿ.
ಮೊಬೈಲ್ ಸಂಖ್ಯೆಗಳು: 9590843187, 9980654187, 9448636187
ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಹಾರೂಗೇರಿ ಪೊಲೀಸ್ ಠಾಣೆಗೆ ಅಥವಾ ಮೇಲ್ಕಂಡ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಒದಗಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
