ರಾಯಬಾಗ ಪಟ್ಟಣದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಜಾತ್ರೆಯು ಬರುವ ಮೇ 6 ರಿಂದ ಪ್ರಾರಂಭಗೋಳಲ್ಲಿದು ಈ ಕಾಯ೯ಕ್ರಮಕ್ಕೆ ಕೊಲ್ಲಾಪುರದ ಕನ್ನೇರಿಮಠದ ಶ್ರೀ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮೀಜಿಗಳಿಗೆ ರಾಯಭಾಗದ ಯುವ ಮಾನ್ಯ ಪ್ರಣಯ ವಿ. ಪಾಟೀಲ ಇವರ ನೇತೃತ್ವದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ ಕಮೀಟ ಎಲ್ಲ ಪದಾಧಿಕಾರಿಗಳು ಆಮಂತ್ರಣ ಪತ್ರಿಕೆಯನ್ನು ನೀಡಿ ಜಾತ್ರೆಗೆ ಬರಬೇಕೆಂದು ಕೇಳಿಕೊಂಡರು ಈ ಸಂದರ್ಭದಲ್ಲಿ ರಾಯಬಾಗದ ಶ್ರೀ ಮಹಾಲಕ್ಷ್ಮಿ ದೇವಿ ಕಮಿಟಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು
