ಸೋಮವಾರ ದಿನಾಂಕ.20/04/2026 ರಂದು ಚಿಕ್ಕೋಡಿ ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಛತ್ರಪತಿ ಶಾಹುಮಹಾರಾಜ ಕೋ ಆಫ್ ಕ್ರೆಡಿಟ್ ಸೊಸೈಟಿ ಲಿ,ಚಿಕ್ಕೋಡಿ. ಇದರ ಸಂಸ್ಥಾಪಕ,ಅಧ್ಯಕ್ಷರಾದ ಸನ್ಮಾನ್ಯ ಶ್ರೀ.ಮಹಾವೀರ ಮೋಹಿತೆ ಇವರ ನೇತೃತ್ವದಲ್ಲಿ ಹಾಗೂ ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ನೆರವೇರಿಸಿದರು , ಈ ಸಂದರ್ಭದಲ್ಲಿ ಮುಖಂಡರಾದ ಅರ್ಜುನ ಭಂಡಗರ ರುದ್ರಪ್ಪ ಸಂಗಪ್ಪಗೋಳ ದಿಲೀಪ ಜಮಾದಾರ ಲಗಮಣ್ಣಾ ನಾಗರಾಳೆ ಇಸಾಕ ಛಕ್ರಿ ಶ್ರೀಮಂತ ಸಲಗರೆ ಗಣೇಶ್ ಮೋಹಿತೆ ಸುರೇಶ ಖೋತ ಸಂತೋಷ ಮಾಳಗಿ ರೋಹಿತ ಮುಕುಂದ ಕರೇಪ್ಪ ಇಟನಾಳ ಕೃಷ್ಣಾ ಜೂಗೂಳೆ ಹಾಗೂ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ನಿರ್ದೇಶಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .
