March 29, 2026
WhatsApp Image 2026-03-18 at 4.23.43 PM

• ನಮ್ಮನಡೆ ಸುದ್ದಿಕಡೆ 18-03-2026

ಬೆಳಗಾವಿ ಬ್ರೇಕಿಂಗ್

ಕೋರ ಕಮಿಟಿ ಸಭೆ ನಡೆಸಿ ಮೇಯ‌ರ್, ಉಪಮೇಯರ್ ಸ್ಥಾನಗಳಿಗೆ ಹೆಸರು ಅಂತಿಮ

24ನೇ ಅವಧಿಗೆ ಮೇಯರ್ ಆಗಿ ನೇಕಾರರು ಸಮಾಜದ ಪ್ರೀತಿ ಕಾಮಕರ್‌ ಮೇಯರ್  ಉಪ ಮೇಯ‌ರ್ ಸ್ಥಾನಕ್ಕೆ ಲಿಂಗಾಯತ ಸಮಾಜದ ಹನುಮಂತ ಕೊಂಗಾಲಿ ಆಯ್ಕೆ   ಬೆಳಗಾವಿಯಲ್ಲಿ ಶಾಸಕ ಅಭಯ್ ಪಾಟೀಲ ಹೇಳಿಕೆ ಪ್ರೀತಿ ಕಾಮಕರ್‌, ಹನುಮಂತ ಕೊಂಗಾಲಿ ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ .

ನಾಲ್ಕನೇ ಅವಧಿಗೆ ಮಹಾಪೌರ,ಉಪಮಹಾಪೌರ ಆಯ್ಕೆ ಮಾಡಿದ್ದೇವೆ  ರಾಜ್ಯದಲ್ಲಿ ಮೊದಲ ಬಾರಿಗೆ ನೇಕಾರ ಸಮಾಜಕ್ಕೆ ಮೇಯ‌ರ್ ಸ್ಥಾನ  ಉಪಮಹಾಪೌರ ಆಗಿ ಹನುಮಂತ ಕೊಂಗಾಲಿ ಆಯ್ಕೆ ಮಾಡಲಾಗಿದೆ  ಪಕ್ಷದ ನಿರ್ಣಯದಂತೆ ಮೇಯರ್, ಉಪಮೇಯ‌ರ್ ಆಯ್ಕೆ

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555