ಹಾವೇರಿ
ಹಾವೇರಿ: 1850 ರ ಕಾಯ್ದೆಯನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್
ಆದೇಶವಿದೆ ಎಂದು ಹೇಳಿ, ನನ್ನ ತೋಟ ಸೇರಿ ಹಲವು ಜನರ ಜಾಗವನ್ನು ತೆರವು ಮಾಡಲು ಮುಂದಾಗಿದ್ದಾರೆ. ನಮ್ಮ ಅಜ್ಜನ ಕಾಲದಿಂದ ವಾಸವಿರುವ ಜಾಗವನ್ನು ಹೇಗೆ ತೆರವು ಮಾಡುತ್ತಾರೆ. ಈ ವರ್ತನೆಯಿಂದ ಬೇಸರವಾಗಿದೆ’ ಎಂದು ವಿಧಾನಸಭೆಯ ಉಪ ಸಭಾಧ್ಯಕ್ಷರೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಅವರು ಕಣ್ಣೀರಿಟ್ಟರು.
