May 30, 2026
WhatsApp Image 2026-04-06 at 2.57.28 PM

ರಾಯಬಾಗ

ರಾಯಬಾಗ ನ್ಯಾಯಾಲಯದಲ್ಲಿ ಸರಕಾರಿ ವಕೀಲರಾಗಿ ಆಯ್ಕೆಯಾದ ನ್ಯಾಯವಾದಿಗಳಾದ ಶ್ರೀ ಎಲ್ ಕೇ ಖೋತ ಸರ್‌ ಇವರನ್ನು ರಾಯಬಾಗ ನೋಟರಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ರಾಜು ಶಿರಗಾವೇ ಸರ್ ನೇತೃತ್ವದಲ್ಲಿ ಸತ್ಕಾರವನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಹಿರಿಯ, ಕಿರಿಯ ವಕೀಲರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದು ಶುಭಾಶಯಗಳನ್ನು ಕೋರಿದರು

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555