March 29, 2026
WhatsApp Image 2026-03-27 at 3.05.40 PM

ರಾಯಬಾಗ♥

ಇಂದು ರಾಯಬಾಗದ ವಕೀಲರ ಸಂಘದ ಸಭಾಂಗಣದಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಭೆಯ ಅದ್ಯಕ್ಷತೆಯನ್ನು ವಕೀಲರ ಸಂಘದ ಅದ್ಯಕ್ಷರಾದ ಶ್ರೀ ಕೆ. ಆರ್. ಕೋಟಿವಾಲೆ ಅತಿಗಳಾಗಿ ಹಿರಿಯ ದಿವಾಣಿ ನ್ಯಾಯಾದೀಶರಾದ ಶ್ರೀ ಜಗದೀಶ ಬಿಸೆರೊಟ್ಟಿ, ಪ್ರಧಾನ ದಿವಾಣಿ ನ್ಯಾಯಾಲಯದ ನ್ಯಾಯಾದೀಶೆಯಾದ ಕುಮಾರಿ ಪ್ರೀಯಾ ಬಟ್ಟಡ, ಹೆಚ್ಚುವರಿ ದಿವಾಣಿ ನ್ಯಾಯಾದೀಶರಾದ ಶ್ರೀ ದಾನಪ್ಪ ರವರು, ಸರಕಾರಿ ಸಹಾಯಕ ಅಬಿಯೋಚಕರಾದ ಶ್ರೀಮತಿ ಛಾಯಾ ಬೆಡಕಿಹಾಳೆ, ಪ್ರಜಾಪಿಪ ಬೃಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯ ರಾಯಬಾಗದ ಪುಷ್ಪಾ ಅಕ್ಕಾ, ಸಂಘದ ಖಜಾಂಚಿ ಶ್ರೀಮತಿ ಸವಿತಾ ಸಂಗೋಟೆ, ಉಪಾಧ್ಯಕ್ಷರಾದ ಶ್ರೀ ಕೆ. ಎಲ್. ಕೆರೂರೆ, ಕಾರ್ಯದರ್ಶಿಯಾದ ಶ್ರೀ ಆರ್ ಎಸ್ ಹಳ್ಳೆಪ್ಪಗೋಳ, ಸಹಕಾರ್ಯದರ್ಶಿ ಶ್ರೀ ಎಮ್ ಬಿ ಬಂತಿ ನಮ್ಮ ವಕೀಲರ ಸಂಘದ ಎಲ್ಲಾ ಮಹಿಳಾ ವಕೀಲರ ಮತ್ತು ಎಲ್ಲಾ ಹಿರಿಯ ಕಿರಿಯ ವಕೀಲರು ಹಾಜರಿದ್ದರು.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555