ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿಮ್ಸ್ ಫಾರೆಸ್ಟ ಸರ್ವೇ ಕಾರ್ಯದ ಪ್ರಗತಿ ಪರಿಶೀಲನಾ (ಡಿಎಲ್‌ಸಿ) ಸಭೆಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಜರುಗಿಸಲಾಯಿತು. ಸದರಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ಹಾಗೂ ಗೋಕಾಕ್, ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ADLR ರವರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Dimd Forest Survey Work Progress Inspection (DLC) Meeting was held today at the House of District Collector’s Office. Deputy Forest Conservation Officers Belgaum and Gokak, Tehsildar, Executive Officers, ADLR and Forest Department Officers were present at the Sadari meeting.
