May 30, 2026
WhatsApp Image 2026-04-23 at 12.53.38 PM (1)

ಭಾರತ ದೇಶ ಸ್ವೌತಂತ್ರ ವಾಗಿ 73 ವರ್ಷ ಕಳೆದರೂ ಈವರಿಗೆ ಇಂತಹ ವಿಪರೀತ ಆಲೆಕಲು ಮಳೆ ಯಾರು ಕಂಡೆ ಇಲ್ಲ ಆದರೆ ಬುಧವಾರ ರಾತ್ರಿ ಸುಮಾರು ಒಂದು ಗಂಟೆ ಕಾಲ ಉರುಳಿದ ಆಲೆಕಲ್ ಮಳೆಇಂದ ಸುಮಾರು ಕಬ್ಬಿನ ಗದ್ದೆಯಲ್ಲಿ ಒಂದು ಅಡಿ ಆಲಿಕಲಿನ ತುಂಬಿದ್ದು ಇದನ್ನು ವೀಕ್ಷಿಸಲು ಅನೇಕ ರೈತರು, ಬೆಳಗ್ಗೆಯಿಂದ ಕಂಡು ತಂಡೊಪತಂಡವಾಗಿ ಆಗಮಿಸಿ ಇಂತಹ ವಿಪರೀತ ಮಳೆ ಬಗ್ಗೆ ಚರ್ಚಿಸುತ್ತಿದ್ದಾರೆ.

ಕಾಗವಾಡ ತಾಲೂಕಿನ ಲೋಕುರ್ ಗ್ರಾಮದ ಈಶ್ವರ್ ಪೂಳ ಇವರ ಕಬ್ಬಿನ ಗದ್ದೆಯಲ್ಲಿ ಅಲೆಕಲ್ಲು ಸಂಗ್ರಹಿಸಿವೆ.
ಒಂದು ಗಂಟೆ ವಿಪರೀತ ಮಳೆಯಲ್ಲಿ ಈವರೆಗೆ ಕಂಡಿಲ್ಲ ಅಂತಹ ಆಲಿಕಲ್ಲು ಉರುಳಲು ಪ್ರಾರಂಭಿಸಿದವು ಇದನ್ನು ಕಂಡಿದ ಅನೇಕರು ಕೊಂಡಿದ್ದಾರೆ.

ಈ ಬಗ್ಗೆ ಲೋಕುರ್ ಪಿಕೆಪಿಎಸ್ ಸಂಸ್ಥೆ ಅಧ್ಯಕ್ಷ ರಾಜಾರಾಮ್ ಗರಗೆ ಆನೆಕಲ್ಲು ಮಳೆ ಬಗ್ಗೆ ಮಾಹಿತಿ ನೀಡುವಾಗ ನನ್ನ ಇಡೀ ಜೀವನದಲ್ಲಿ ಇಂತಹ ಮಳೆ ಕಂಡಿರಲಿಲ್ಲ ಒಂದೇ ಗಂಟೆಯಲ್ಲಿ ಇಂತಹ ವಿಪರೀತ ಮಳೆ ಇಲ್ಲಿಗೆ ಆಗಿದೆ. ಏಕಕಾಲಕ್ಕೆ ಇಷ್ಟೊಂದು ಆಲಿಕಲ್ಲು ಉಳ್ಳಿದ್ದು ಇದರಿಂದ ಅನೇಕ ದ್ರಾಕ್ಷಿ ತೋಟಗಳು, ಹಣ್ಣು ಮರಗಳಿಗೆ, ಕಬ್ಬು ಇಂತಹ ಬೆಳೆಗಳಿಗೆ ಹಾನಿ ಮಾಡಿದೆ. ಇತ್ತೀಚಿಗೆ ನಿಸರ್ಗದಲ್ಲಿ ಬಹಳಷ್ಟು ಬದಲಾವಣೆವಾಗಿದೆ ವಿಪರೀತವಾಗಿ ಉರಿಬಿಸಲು ಬರುತ್ತಿದೆ ಅದರೊಂದಿಗೆ ಈಗ ಆನೆಕಲ್ಲು ಮಳೆ ಸುರಿಲಿದೆ ರಾತ್ರಿ ಉರುಳಿದ ಆನಲೆಕಲ್ಲುಗಳು ಮಾರನೆ ದಿನ 12 ಗಂಟೆವರೆಗೆ ಅದೇ ರೀತಿ ಉಳಿದಿವೆ. ಆಲಿಕಲ್ಲು ಇದು ಒಂದು ಮಂಜುಗಡ್ಡೆ ಇದರಲ್ಲಿ ನೀರಿನ ಅಂಶ ಇರುತ್ತದೆ ಶೀಘ್ರದಲ್ಲಿ ನೀರಾಗಲು ಸಾಧ್ಯವಿತ್ತು ಆದರೆ ಸುಮಾರು 18 ಗಂಟೆ ಕಳ್ದರೂ ಯಾಕಾಗಲಿಲ್ಲ. ಅಂದರೆ ಈಗಾಗಲೇ ಪಾಶ್ಚ್ಯ ದೇಶದಲ್ಲಿ ಪ್ರಾರಂಭ ಇರುವ ಮಹಾಯುದ್ಧದ ಪರಿಣಾಮ ಇರಬಹುದು ಏನು ಎಂದು ಶಂಕಿಸಿ ಕೂಡಲೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ತನಿಖೆ ಮಾಡಬೇಕೆಂದು ಸರ್ಕಾರಕ್ಕೆ ಆಹ್ವಾನಿಸಿದ್ದಾರೆ.

ಆಲೆಕಲ್ಲಿನ ಮಳೆ ಬಗ್ಗೆ ಇಲ್ಲಿಯ ರೈತರ ಅರ್ಜುನ್ ಕೋರೆ ಪ್ರವೀಣ ಗಡಿಗೆ, ಚಂದ್ರಕಾಂತ್ ಅಂಬೋಳೆ, ಭೂಪಟ ವಾಗುಮುಡೆ, ಈಶ್ವರ್ ಪೋಳ್ ಮುಂತಾದವರು ಮಳೆ ಬಗ್ಗೆ ಆಶೀರ್ವ್ಯಕ್ತ ಪಡಿಸಿದ್ದು ಇವರೊಂದಿಗೆ ಅನೇಕ ರೈತರು ಇಲ್ಲಿಗೆ ಆಗಮಿಸಿ ಗದ್ದೆಯಲ್ಲಿ ಊರಲಿರುವ ಆನೇಕಲ್ ಅನ್ನು ವೀಕ್ಷಿಸುತ್ತಿದ್ದಾರೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555